Tuesday, March 20, 2012

ಕಾದ್ದಿದೆ ನಾ ನಿನಗೋಸ್ಕರ..!!!

ಇನೊ೦ದೇ ಕೊನೆಯ ನೋಟ ಬೇಕಾಗಿದೆ ನನಗೆ..
ನೋಡದೆಯೆ ಕಳಿಸಿ ಕೊಟ್ಟ ನಿನ್ನ,
ಕ೦ಡಿದ್ದರೆ ಕಟ್ಟಿ ಹಾಕಬಹುದಿತೇ ಆ ನೋಟದಲೆ..
ಈಗೆಲ್ಲಾ ನಿನದೇ ನೆನಪಲ್ಲಿ ನೀ ಬಿಟ್ಟು ಹೋದ ಪ್ರೀತಿ ಕೊಡವ ತು೦ಬಿಸಿರುವೆ ನಾ..
ಮು೦ದೆ೦ದೂ ಬಾರದ ನಿನಗಾಗಿ ಕಾದು ಸಿಟ್ಟಾಗುವುದೇ ನನ್ನ ಕೆಲಸ..
ಮನಸ್ಸಲಿರುವ ಮಾನಸ ಚ೦ದ್ರನ ಮುಷ್ಟಿಯಲಿಟ್ಟು,
 ಬರೆದದಿಷ್ಟೆ ಸಾಲುಗಳು..
ಹೇಗೆ ಹೇಳಲಿ ನಾ ನಿನಗಾಗಿ ಬಚ್ಚಿಟ್ಟ ಪ್ರೀತಿ ಮಾತಾ..
ಕರೆದರೂ ಕೇಳದಾ ಮುದ್ದು ಪ್ರೀತಿಗೊ೦ದು ಕೊನೆಯ ಸಲಾ೦..!!!
                                                             - " ಮನಸ್ಸು"