Tuesday, March 20, 2012

ಸಣ್ಣ್ ಕತೆ ಅಲ್ಲಲ್ಲ ಕಣ್ ಕತೆ..!!!


ಅವನಿಗಾಗಿ ಅಲ೦ಕರಿಸಿಕೊ೦ಡ ತನ್ನ ಕನ್ನಡಿಯಲಿ ಕ೦ಡಾಕೆ ಹಿಗ್ಗಿದರೂ ಅವನೆದುರು ಮಾತಾಡದೆ ನೀರಾದಳು..!!!
*******************************************************
ಮು೦ಜಾನೆ ಪೂಜೆ ಮಾಡಿ ಅವನೆಬ್ಬಿಸಲು ಬ೦ದವಳಾ ಬಿಗಿದ್ದಪ್ಪಿದಾಗ ಅವಳಿಗೂ ಪ್ರೀತಿ ಮ೦ಪರು ಕವಿದಿತ್ತು..
*******************************************************
ನಿನ್ನೊಡನೆ ಕ೦ಭದಾ ಮನೆ ಮಾಡಿ ಪ್ರೀತಿ ಗೂಡು ಕಟ್ಟುವಾಸೆಯೆ೦ದವಳಾ ಕಣ್ಣಲ್ಲಿ ಕೋಟಿ ಕನಸಿತ್ತು..

ಕಾದ್ದಿದೆ ನಾ ನಿನಗೋಸ್ಕರ..!!!

ಇನೊ೦ದೇ ಕೊನೆಯ ನೋಟ ಬೇಕಾಗಿದೆ ನನಗೆ..
ನೋಡದೆಯೆ ಕಳಿಸಿ ಕೊಟ್ಟ ನಿನ್ನ,
ಕ೦ಡಿದ್ದರೆ ಕಟ್ಟಿ ಹಾಕಬಹುದಿತೇ ಆ ನೋಟದಲೆ..
ಈಗೆಲ್ಲಾ ನಿನದೇ ನೆನಪಲ್ಲಿ ನೀ ಬಿಟ್ಟು ಹೋದ ಪ್ರೀತಿ ಕೊಡವ ತು೦ಬಿಸಿರುವೆ ನಾ..
ಮು೦ದೆ೦ದೂ ಬಾರದ ನಿನಗಾಗಿ ಕಾದು ಸಿಟ್ಟಾಗುವುದೇ ನನ್ನ ಕೆಲಸ..
ಮನಸ್ಸಲಿರುವ ಮಾನಸ ಚ೦ದ್ರನ ಮುಷ್ಟಿಯಲಿಟ್ಟು,
 ಬರೆದದಿಷ್ಟೆ ಸಾಲುಗಳು..
ಹೇಗೆ ಹೇಳಲಿ ನಾ ನಿನಗಾಗಿ ಬಚ್ಚಿಟ್ಟ ಪ್ರೀತಿ ಮಾತಾ..
ಕರೆದರೂ ಕೇಳದಾ ಮುದ್ದು ಪ್ರೀತಿಗೊ೦ದು ಕೊನೆಯ ಸಲಾ೦..!!!
                                                             - " ಮನಸ್ಸು"

Tuesday, November 15, 2011

ನಿನ್ನದೇ ನೆನಪು ...!!!




ಕನಸಿಗೂ ಒಂದು ಹೆಸರಿದೆ,
ಮಿಡಿತಕ್ಕೂ ಭಾವ ನೂರಿದೆ,
ಕನವರಿಕೆಯ ಸೇತುವೆಯ ಮುರಿದೊಗೆದೆ,ನೋಡಲು ನೀನಿರೆ
ಕಟ್ಟಿದ ಪದಗಳ ತೀರಕೆ,
ಇಂದಿಗೂ ನಿನ್ನಯ ಹೆಸರಿದೆ..

ಮನಸ್ಸಲ್ಲಿ ದಿನವೂ ಪ್ರಶ್ನೆಯೇ,
ನಿನ್ನ ತುಸು ಹಸಿ ನೆನಪು...
ಮನದ ಎದೆಯಾಳದ ಕರೆಯು
ಜಾಹಿರಾತು ನೀಡದೆ..??
ಬಂದು ನೋಡೆ ಮೆಲ್ಲಗೆ,
ಹೃದಯದಿ ನಿನ್ನ ನೆನಪಿದೆ,ನಿನ್ನದೇ ನೆನಪಿದೆ...!!!!
                                      
                                          - " ಮನಸ್ಸು"